logo

ಬೆಂಗಳೂರಿನ ಖಾಸಗಿ ಕಂಪನಿ ನೌಕರರಿಗೆ ದೊಖಾ

ಬೆಂಗಳೂರಿನ ಖಾಸಗಿ ಕಂಪನಿಯಾದ ಟ್ರಸ್ಟ್ ಗ್ರೋ ಫರ್ಟಿಲೈಜರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಕಂಪನಿಯಲ್ಲಿ ಕೆಲಸ ಮಾಡಿರುವ ನೌಕರಿಗೆ ಸರಿಯಾದ ಸಮಯದಲ್ಲಿ ಸಂಬಳ ಕೊಡದೆ ನೌಕರಿಗೆ ಮೊಸ ಮಾಡುತ್ತಾಬಂದಿದೆ ಇತ್ತೀಚಿಗೆ ಕೊಪ್ಪಳ ವ್ಯಾಪ್ತಿಯ ಮಾಜಿ ನೌಕರ ಸಂತೋಷ ಕುಲಕರ್ಣಿ ಅವರು ಕಂಪನಿಯಿಂದ ಬರಬೇಕಾದ ಬಾಕಿ ಅಕ್ಟೋಬರ್ ತಿಂಗಳ ಸಂಬಳ ಮತ್ತು ಟ್ರಾವೆಲ್ ಬಿಲ್ಲ ಪಾವತಿ ಬಗ್ಗೆ ಕಂಪನಿಯ ಎಂಡಿ ಆದ ನಾಗಭೂಷಣ ರೆಡ್ಡಿ ಅವರಿಗೆ ಹಲವಾರು ಬಾರಿ ಮನವಿ ಮಾಡಿದರು ಕಂಪನಿಯ ಎಂಡಿ ಆದ ನಾಗಭೂಷಣ ರೆಡ್ಡಿ ಅವರು ಪಾವತಿ ಮಾಡದೆ ನೌಕರನಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಾಇದ್ದಾರೆ ಎಂದು ಕಂಪನಿಯ ಮಾಜಿ ನೌಕರ ಮಾಹಿತಿ ನೀಡಿದ್ದಾರೆ

117
1771 views