ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ನಿಮಿತ್ ಭಾಲ್ಕಿ ಶಾಖಾ ಉದ್ಘಾಟನೆ ದಿನಾ
ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ನಿಮಿತ್ ಭಾಲ್ಕಿ ಶಾಖಾ ಉದ್ಘಾಟನೆ ದಿನಾಂಕ 29.12.2024 ರಂದು ಮಧ್ಯಾಹ್ನ 1:00ಗೆ ಭಾಲ್ಕಿಯ ಹಿರೇಮಠ ಸಂಸ್ಥಾನ ಪೀಠಾಧಿಪತಿಗಳಾದ ಗುರು ಬಸವ ಪಟ್ಟದೇವರು ಅವರ ಹಸ್ತದಿಂದ ಉದ್ಘಾಟನೆ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಾರುತೀರಾವ್ ಮೂಳೆಯವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬಡ ಜನರನ್ನು ಹಣವನ್ನು ಉಳಿತಾಯ ಮಾಡಿಕೊಳ್ಳಬೇಕು. ಹಂತ ವ್ಯಕ್ತಿಗಳಿಗೆ ನಮ್ಮ ಬ್ಯಾಂಕ್ ಅನ್ನು ಸಹಕಾರ ನೀಡುತ್ತದೆ ಎಂದು ನುಡಿದರು . ಕಿಸಾನ್ ಶಿಕ್ಷಣ ಸಂಸ್ಥೆಯ ಮಂಡಳಿಯ ಅಧ್ಯಕ್ಷ ಅನಿಲ್ ಶಿಂದೆ, ವಸಂತ್ ರಾವ್ ನಾಗದೆ ಉಸ್ಮಾನ್ ಬಾದ್ ಜನತಾ ಸಹಕಾರ ಬ್ಯಾಂಕ್ ಧಾರ ಶಿವು, ಬೀದರ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮಾಕರ ಪಾಟೀಲ್, ಬೀದರ್ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಡಾ. ಪ್ರಕಾಶ ಪಾಟೀಲ, ದಿಗಂಬರಾವ್ ಮನಕಾರಿ,ಬಾಬುರಾವ್ ಕರ್ಭಾರಿ,ಕಿಸಾನ್ ರಾವ ಪಾಟೀಲ್ ಎಂಚೂರಕರ್, ಮಹರ್ಷಿ ದಯಾನಂದ್ ಸರಸ್ವತಿ ಶಾಲೆಯ ಅಧ್ಯಕ್ಷರಾದ ಡಿ ಜಿ ಜಗತಾಪ, ಬ್ಯಾಂಕಿನ ಅಧ್ಯಕ್ಷರಾದ ಡಾ.ದಿನಕರಾವ್ ಮೋರೆ , ಅನಂತ್ ಬಿರಾದಾರ್ ಇನ್ನಿತರರು ಉಪಸ್ಥಿತಿ ಇದ್ದರು ಕಾರ್ಯಕ್ರಮದ ಸಂಚಾಲನೆ ಮಾಡಿರುವ ತುಕಾರಾಮ ಮೋರೆಯವರು ಮತ್ತು ಬ್ಯಾಂಕಿನ ಉದ್ಘಾಟನೆಗೆ ಬಂದಿರುವ ನೂರಾರು ಅಭಿಮಾನಿಗಳು ಸೇರಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು ವರದಿ ಸತೀಶ್ ಕುಮಾರ್ ಕಲಾ ಬೀದರ್