ರಾಯಚೂರು. ಹತ್ತಿ, ಭತ್ತ, ಚಿನ್ನದ ನಾಡು
ರಾಯಚೂರು ಜಿಲ್ಲೆ ಭಾರತ ಏಕೈಕ ಚಿನ್ನ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ. ಬತ್ತ, ಹತ್ತಿ, ವಿದ್ಯುತ್ ಉತ್ಪಾದನೆ ಸಹ ರಾಯಚೂರು ಜಿಲ್ಲೆಯಲ್ಲಿ ಇದೆ. ರಾಜ್ಯದ ಬೇಡಿಕೆಯ 40 ರಷ್ಟು ವಿದ್ಯುತ್ ಇಲ್ಲಿಂದ ಸರಬರಾಜು ಆಗುತ್ತಿದೆ. ಏಷ್ಯದ ಅತೀ ದೊಡ್ಡ ಹತ್ತಿ ಮಾರುಕಟ್ಟೆ ಸಹ ಹೊಂದಿದೆ.