logo

ಹಸಿರು ಪಥದ ದುರ್ವಾಸನೆ

ಹುಬ್ಬಳ್ಳಿ ಮತ್ತು ಧಾರವಾಡ ಸ್ಮಾರ್ಟ್ ಸಿಟಿ ಗೋಸ್ಕರ ನಿರ್ಮಿಸಿದ ಹಸಿರು ಪಥದ ಕೆಳಗಡೆ ಅತಿಯಾದ ಚರಂಡಿ ಮತ್ತು ಹೊಲಸು ತುಂಬಿದ್ದರಿಂದ ದುರ್ವಾಸನೆ ಮತ್ತು ಸೊಳ್ಳೆಗಳು ಅತಿಯಾಗಿ ದೆ ಇಲಾಖೆ ಯವರು ಸ್ವಚ್ಚತೆ ಗೆ ಕ್ರಮ ತೆಗೆದುಕೊಳ್ಳಬೇಕು

0
195 views