logo

ಕೈಮಗ್ಗ ಮತ್ತು ಜವಳಿ ಇಲಾಖೆ ಯಿಂದ ವಿಚಾರ ಸಂಕೀರ್ಣ

ಇಂದು ಹುಬ್ಬಳ್ಳಿ ಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಒತ್ತಿಯಿಂದ ಹೊಸ ಜವಳಿನೀತಿ ರೂಪಿಸುವ ಕುರಿತು ಪ್ರಿಯದರ್ಶಿನಿ ಸಭಾಂಗಣದಲ್ಲಿ ವಿಚಾರ ಸಂಕೀರ್ಣ ನೆರವೇರಿತು.
ಕಾರ್ಯಕ್ರಮ ದಲ್ಲಿ ರಾಜ್ಯ ದ ಹಲವಾರು ಜವಳಿ ಉದ್ಯಮಿ ಗಳು ಭಾಗವಹಿಸಿ ತಮ್ಮ ಸಲಹೆ ಮತ್ತು ಸೂಚನೆ ಗಳನ್ನು ನೀಡಿದರು.

0
3285 views