logo

ಪೊಲೀಸ್ ಆಯುಕ್ತ ಕಛೇರಿಯಲ್ಲಿ ಅಪರಾಧ ವಿಮರ್ಶನಾ ಸಭೆ

ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರ ನೇತೃತ್ವದಲ್ಲಿ ಈ ದಿನ ಅಪರಾಧ ವಿಮಾರ್ಶನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ. IPS ಕಾನೂನು &ಸುವವ್ಯಸ್ಥೆ ಮತ್ತು ಶ್ರೀಮತಿ S ಜಾಹ್ನವಿ IPS ಅಪರಾಧ & ಸಂಚಾರ ರವರು ಉಪಸ್ಥಿತರಿದ್ದರು. ಮತ್ತು ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

0
484 views