logo

ಹಿರಿಯೂರು, ಲೋಕಾಯುಕ್ತ ದಾಳಿ ಆರ್‌ಟಿಐ ಕಾರ್ಯಕರ್ತನಿಂದ ದೂರು

ಹಿರಿಯೂರು ನಗರದಲ್ಲಿರುವ ವಾಸವಿ ವಿದ್ಯಾ ಸಂಸ್ಥೆಯು ಅಕ್ರಮವಾಗಿ ಜಾಗ ಒತ್ತುವರಿ ಆಗಿದೆ ಎಂದು, ಆರ್‌ಟಿಐ ಕಾರ್ಯಕರ್ತ ಎಚ್ ರಂಗಯ್ಯ, ಲೋಕಾಯುಕ್ತರಿಗೆ ದೂರು ನೀಡಿದ್ದರು, ದೂರಿನಮೇರೆಗೆ, ಆಗಮಿಸಿದ ಲೋಕಾಯುಕ್ತ ತಂಡ ಹಾಗೂ ನಗರಸಭಾ ಪೌರಾಯುಕ್ತರು ತಾಲ್ಲೂಕು ಅಧಿಕಾರಿಗಳು, ಆಗಮಿಸಿ ಸ್ಥಳ ಮತ್ತು ದಾಖಲೆಗಳನ್ನು ಪರಿಶೀಲಿಸಿದರು, ಈಗ ಮಾಹಿತಿಯನ್ನು ಪಡೆದಿದ್ದೇವೆ ಇನ್ನು ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸಲು ಮುಂದಾಗುತ್ತೇವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು, ದಯಾನಂದ್ ಸಾಗರ್,
ಗ್ರಾಮ ಆಡಳಿತ ಅಧಿಕಾರಿ ಮಾಯವರ್ಮ ನಗರಸಭಾ ಪೌರಾಯುಕ್ತ ವಾಸಿಮ್ ರವರು ಪರಿಶೀಲನೆ ವೇಳೆಹಾಜರಿದ್ದರು , ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ, ವರದಿಗಾರರು ಮಹೇಶ್ ಆರ್ ಆಲ್ ಇಂಡಿಯಾ

260
6917 views