
ಹಾವೇರಿ ಶಹರ ಠಾಣೆ ಪೊಲೀಸರ ಕಾರ್ಯಚರಣೆ
/ಮತ ಪೆಟ್ಟಿಗೆಗಳನ್ನು ಕದ್ದಿದ್ದೋರ ಬಂದನ
ಹಾವೇರಿ ಜಿಲ್ಲೆಯ.ಹಾವೇರಿ ಉಪವಿಭಾಗದ. ಹಾವೇರಿ ಶಹರ ಠಾಣೆ ಪೊಲೀಸರು. ಕಳ್ಳತನದ ಆರೋಪದ ಮೇಲೆ ನಾಲ್ವರು ಮತ್ತು ಕದ್ದ ಮಾಲನ್ನು ಸ್ವೀಕರಿಸಿದ ಆರೋಪದ ಮೇಲೆ ಒಬ್ಬಾತನನ್ನು ಬಂಧಿಸಿದ್ದಾರೆ.
1) ಸಂತೋಷ ತಂದೆ ರಂಗಪ್ಪ ಮಾಳಗಿ, ವಿಜಯನಗರ ಬಡಾವಣೆ, ಗುತ್ತಲ್ ರಸ್ತೆ ಹಾವೇರಿ
2)ಗಣೇಶ ತಾಯಿ ರೆಣ್ವಾ ಹರಿಜನ, ಎಸ್. ಸಿ. ಕಾಲೋನಿ. ಯತ್ತಿನಹಳ್ಳಿ. ಹಾವೇರಿ ತಾಲೂಕು.
3)ಮುತ್ತಪ್ಪ ತಾಯಿ ನೀಲವ್ವ ದೇವಿ ಹೊಸೂರು 17ನೇ ಕ್ರಾಸ, ಪುರದ ಓಣಿ. ಹಾವೇರಿ
4) ಕೃಷ್ಣ ತಂದೆ ಮಲ್ಲಪ್ಪ ಹರಿಜನ, ಎಸ್ ಸಿ. ಕಾಲೋನಿ ಯತ್ತಿನಹಳ್ಳಿ ಮತ್ತು ಕದ್ದ ಮಾಲನ್ನು ಸ್ವೀಕರಿಸಿದ 5) ಮಹಮ್ಮದ್ ಜಾವೀದ ತಂದೆ ಅಬ್ದುಲ ಸತ್ತಾರ ಸಾಬ ಮಕಾನದಾರ, ಸುಭಾಸ್ ಸರ್ಕಲ್, ಮಕಾನ ಗಲ್ಲಿ ಹಾವೇರಿ, ಬಂದಿತ ಆರೋಪಿಗಳಾಗಿದ್ದಾರೆ.
ಬಂದಿದ್ದರಿಂದ: ದುರಸ್ತಿಯಲ್ಲಿದ್ದ ಕಬ್ಬಿಣದ ಹಳೆಯ 27
ಮತ ಪೆಟ್ಟಿಗೆಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಆಟೋವನ್ನು (ಕೆಏ20-ಸಿ973) ವಶಪಡಿಸಿಕೊಂಡಿದ್ದಾರೆ
ದಿನಾಂಕ 12-11-2024ರಂದು ಬೆಳಿಗ್ಗೆ 10ಗಂಟೆಯಿಂದ.
14-11-2024ರಂದು 9ಗಂಟೆಯ ನಡುವೆ, ಹಾವೇರಿ ಶಹರ
ಗುತ್ತಲ ರಸ್ತೆಯ. ಏಪಿಎಂಸಿ ಗೋದಾಮಿನಲ್ಲಿ ಇಟ್ಟಿದ್ದ.
ದುರಸ್ತಿಯಲ್ಲಿದ್ದ. ಹಳೆಯ ಮತ ಪೆಟ್ಟಿಗೆಗಳನ್ನು ಯಾರೋ
ಕಳ್ಳತನ ಮಾಡಿಕೊಂಡು ಹೋಗಿದ್ದರು . ಈ ಬಗ್ಗೆ. ದಿನಾಂಕ 14-11-2024ರಂದು ದಾಖಲಾಗಿದ್ದ ಪ್ರಕರಣದ
ತನಿಖೆ ನಡೆಸಿರುವ, ಹಾವೇರಿ ಶಹರ ಠಾಣೆ ಪೊಲೀಸರು.
ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿ ಸಂಗ್ರಹಿಸಿ, ಮಾಲನ್ನು ಕದ್ದಿದ್ದ ನಾಲವರು ಮತ್ತು ಕದ್ದ ಮಾಲನ್ನು ಸ್ವೀಕರಿಸಿದ ಒಬ್ಬಾತನನನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಎಸ್ ಪಿ ಅಂಶುಕುಮಾರ. ಅಡಿಷನಲ್ ಎಸ್ಪಿ
ಲಕ್ಷ್ಮಣ ವೈ ಶಿರಕೋಳ ಮತ್ತು ಹಾವೇರಿ ಉಪವಿಭಾಗದ
ಡಿ ವೈ ಎಸ್ ಪಿ ಎಂ ಎಸ್ ಪಾಟೀಲ್ ರವರುಗಳ
ಮಾರ್ಗದರ್ಶನದ ಹಾವೇರಿ ಶಹರ ಠಾಣೆ ಇನ್ಸ್ಪೆಕ್ಟರ್
ಮೋತಿಲಾಲ್ ಆರ್. ಪವಾರ ರವರ ಸಾರತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಸಬ್ ಇನ್ಸ್ಪೆಕ್ಟರ್ ಎಂ ಕೆ ಸೊರಟೊರ. ಮತ್ತು ಪಿ. ಡಿ. ಆರೇರ ಹಾಗೂ ಸಿಬ್ಬಂದಿಯವರಾದ :
ಸಿಹೆಚ್ ಸಿ589 ಎಂ.ಜಿ ಏರೇಶಿಮಿ, ಸಿ ಹೆಚ್ ಸಿ846 ಎಸ್. ಜಿ. ವಡ್ನಿಕೊಪ್ಪ. ಸಿ ಹೆಚ್ ಸಿ879 ಮುತ್ತಪ್ಪ ಲಮಾಣಿ,ಸಿಪಿಸಿ 1345 ಎಂ. ಕೆ. ನದಾಫ್. ಸಿಪಿಸಿ1267 ಚನ್ನಬಸಪ್ಪ.ಸಿಪಿಸಿ1271. ನೀಲಕಂಠ ನಿಂಗರಾಜು,ಸಿಪಿಸಿ1249. ಎಂ. ಸ್. ಮೇಣಸಕ್ಕನವರ. ಸಿಪಿಸಿ836 ಏಲ್. ಆರ್. ಚಂದ್ರಕಾಂತ್. ಸಿಪಿಸಿ1160 ಸುರೇಂದ್ರ ಸವದಿ, ಏಹೆಚ್ ಸಿ44 ಮಾಲತೇಶ್ ಕಬ್ಬೂರ್.
ತಾಂತ್ರಿಕ ಸಿಬ್ಬಂದಿ ಏಪಿಸಿ321 ಮಾರುತಿ ಹಾಲಭಾವಿ ಮತ್ತು ಸಿಪಿಸಿ892 ಸತೀಶ ಮಾರುಕಟ್ಟೆ ಪಾಲ್ಗೊಂಡಿದ್ದರು