logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ಇಂದು ನಡೆದ ಫಲಿತಾಂಶದಲ್ಲಿ ಆಯ್ಕೆಯಾಗಿದ್ದಾರೆ ಆಯ್ಕೆ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶಗಳ ವಿವರ

ಗಿರೀಶ್ ಬಿ ಕೃಷಿ ಇಲಾಖೆ ತಾಂತ್ರಿಕ ತರ

ಸತ್ಯನಾರಾಯಣ ಜಿಎಚ್ ಕಂದಾಯ ಇಲಾಖೆ

ದೀಪಕ್ ಪಿಎಸ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ

ಕಿರಣ್ ಎಚ್ ಜಿಲ್ಲಾ ಪಂಚಾಯತಿ

ಪ್ರವೀಣ್ ಕುಮಾರ್ ಜಿ ತಾಲೂಕು ಪಂಚಾಯಿತಿ

ಮಧುಸೂದನ್ ಅಬಕಾರಿ ಇಲಾಖೆ

ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ

ಅನಿತಾ ವಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ರಂಗನಾಥ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಸತ್ಯಭಾಮ ಎಸ್ ಜಿ ಮೀನುಗಾರಿಕೆ ಇಲಾಖೆ

ರಾಜು ಲಿಂಬು ಚೌಹಾನ್ ಅರಣ್ಯ ಇಲಾಖೆ

ಡಾಕ್ಟರ್ ಗುಡದಪ್ಪ ಕಸಬಿ ಆರೋಗ್ಯ ಇಲಾಖೆ

ಡಾ ಸಿ ಎ ಹಿರೇಮಠ್ ಆಯುಷ್ ಇಲಾಖೆ

ಮಹೇಶ ಪಿಎಲ್
ESI

ರಮೇಶ್ ಎಸ್ ವೈ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ

ಮಹೇಶ್ ಕೆಎಚ್ ಗ್ರಂಥಾಲಯ ಇಲಾಖೆ

ಲಿಂಗಪ್ಪ ಮತ್ತು ಧರ್ಮಪ್ಪ ಪ್ರೌಢಶಾಲಾ ವಿಭಾಗ

ಶಶಿಧರ್ ಡಿ ಟಿ ಪದವಿ ಪೂರ್ವ ಶಿಕ್ಷಣ

ಧನ್ಯ ಕುಮಾರ್ ಪ್ರಥಮ ದರ್ಜೆ ಕಾಲೇಜು

ಹನುಮಂತಪ್ಪ ಜಿ ಮಹಿಳಾ ಪಾಲಿಟೆಕ್ನಿಕ್

ಅಣ್ಣಪ್ಪ ವಿ ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ರವಿಕಿರಣ್ ವೈ ಗಣಿ ಮತ್ತು ಭೂ ವಿಜ್ಞಾನ ಇಲಾಖೆ


ಚನ್ನಕೇಶವ ಮೂರ್ತಿ ಭೂಮಾಪನ ಮತ್ತು ಕಂದಾಯ ಇಲಾಖೆ

ಸುಬ್ರಮಣ್ಯ ಜಾದವ್ ಶಾಲಾ ಶಿಕ್ಷಣ ಇಲಾಖೆ

181
2798 views

Comment