logo

2023…2024 ಪದವಿ ಪ್ರಮಾಣ ಪತ್ರ ವಿತರಣೆ

ಹುಬ್ಬಳ್ಳಿಯ K L E TECHNOLOGICAL UNIVERSITYಯಲ್ಲಿ ವಿವಿಧ ಪದವಿ ಗಳನ್ನು ಪೂರ್ಣ ಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿಸಲಾಯಿತು.
ನಗರದ ಮತ್ತು ರಾಜ್ಯ ದ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು ಇದೊಂದು ವರ್ಣರಂಜಿತ ಕಾರ್ಯಕ್ರಮ ವಾಗಿ ಹೊರ ಹೊಮ್ಮಿತು.
ವಿದ್ಯಾರ್ಥಿಗಳು ಮತ್ತು ಪೋಷಕರು ಅತೀ ಉತ್ಸಾಹದಿಂದ ಭಾಗವಹಿಸಿದ್ದರು.

0
177 views