ಉತ್ತರ ಕರ್ನಾಟಕದ ಮೊದಲ ಅಯ್ಯಪ್ಪ ಸ್ವಾಮಿ ದೇವಾಲಯ
ಇಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ 2024ರ ಇಸ್ವೀಯ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುವ ಕಾರ್ಯಕ್ರಮ ನೆರವೇರಿತು.
ಮಾಲೆಧರಿಸುವ ಕಾರ್ಯಕ್ರಮವು ಗುರು ಸ್ವಾಮಿ ಗಳಿಂದ ನೆರವೇರಿತು ಹಲವಾರು ಭಕ್ತರು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ಯ ಕ್ರಪೆಗೆ ಒಳಗಾದರು.