logo

ಔರದ್ ಬಿ ತಾಲೂಕಿನಲ್ಲಿ ಮತ್ತು ಕಮಲನಗರ ನಲ್ಲಿ ನಕಲಿ ವೈದ್ಯರ ಸೇವೆ ನಿರ್ಬಂಧಿಸಬೇಕು. ಈ ಒಂದು ಎಚ್ಚರಿಕೆ

ಬೀದರ್:-
ಔರಾದ ಮತ್ತು ಕಮಲ್ನಗರ್ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮ ಮತ್ತು ಹಳ್ಳಿಯಲ್ಲಿ ತಾಂಡಾ ಆಗ್ಲಿ ವಾಡಿಯಾಗಲಿ ಪದವಿ ಇಲ್ಲದೆ ವೈದ್ಯರು ವೈದ್ಯಕೀಯ ಪರವಾನಿಗೆ ಇಲ್ಲದವರು ಜನರ ಜೀವನ ಜೊತೆಯಲ್ಲಿ ಆಟ ಆಡುತ್ತಿದ್ದಾರೆ. ಬಿಹಾರ ಪಶ್ಚಿಮಬಂಗಾಳ ದವರು ಕುಲ್ಲಂ ಕುಲ್ಲ ಪರಮಾನಗೆ ಇರುವ ತರ ರೋಗಿಗಳಿಗೆ ತಪಾಸಣೆ ಮಾಡಿ ಔಷಧಿ ಹಾಗೂ ಮದ್ದುಗಳು ಹೈ ಕ್ವಾಂಟಿಟಿಯಲ್ಲಿ ಕೊಟ್ಟಿ ರೋಗಿಯ ಜೀವ ಜೊತೆ ಆಟ ಆಡುತ್ತಿದ್ದಾರೆ.
ಸರ್ಕಾರದ ಸೇವೆಯಲ್ಲಿ ಇರುವವರು ಈ ಒಂದು ಪದ್ಧತಿ ಕಡೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಬಹುಜನ್ ಯೂಥ್ ಪ್ಯಾಂಟರ ಬೀದರ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಪಂಡರಿ ಕಸ್ತೂರೆ ಅವರು ಅಪಾದಿಸುತ್ತಿದ್ದಾರೆ. ಈ ತರ ನಡೆದಿರುವ ನಕಲಿ ವೈದ್ಯರಿಗೆ ಕೂಡ್ಲೆ ತಡೆಕಟ್ಟಬೇಕು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ತರ ನಡೆದಿರುವ ನಕಲಿ ವೈದ್ಯರಿಗೆ ನಿರ್ಬಂಧಿಸಬೇಕು.

113
3587 views