
ಹಾವೇರಿ ಶಹರ ಠಾಣೆ ಪೊಲೀಸರ ಕಾರ್ಯಚರಣೆ
ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಬಂದನ
ಹಾವೇರಿ ,ಜಿಲ್ಲೆಯ.ಹಾವೇರಿ ಉಪವಿಭಾಗದ. ಹಾವೇರಿ ಶಹರ ಠಾಣೆ ಪೊಲೀಸರು.ದ್ವಿಚಕ್ರ ವಾಹನಗಳ ಕಳ್ಳತನದ
ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ
1) ಚಾಂದಬಾಷ ತಂದೆ ಲೇಟ್ ಅಬ್ದುಲ ಸತ್ತಾರ ಶಿಕಾರಿಪುರ ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ
2) ಮೆಹಬೋಬ ಅಲಿ ತಂದೆ ಜಾಫರಸಾಬ ಮನ್ನಂಗಿ ದೇವಿಹೊಸೊರು ಹಾವೇರಿ ತಾಲೂಕು /ಜಿಲ್ಲೆ ಬಂದಿತ ಆರೋಪಿಗಳಾಗಿದ್ದಾರೆ
ಬಂದಿತರಿಂದ ಒಟ್ಟು ಅಂದಾಜು ರೂ. 3.05.000/ ಮೌಲ್ಯದ ವಿವಿಧ ಕಂಪನಿಗಳ. 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ
ದಿನಾಂಕ 3-11-2024 ರಂದು. ಹಾವೇರಿ ಶಹರದ.
ಸಿಂದಗಿಮಠ ರಸ್ತೆ ಹತ್ತಿರ ಇರುವ. ಕಿಡ್ಸ ಸ್ಕೂಲ್ ಗೆಟ
ಮುಂಭಾಗದಲ್ಲಿ ನಿಲ್ಲಿಸಿದ. ಬೈಕನ್ನು ಯಾರು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ದಿನಾಂಕ 6-11-2024 ರಂದು ದಾಖಲಾಗಿದ್ದ ಪ್ರಕರಣದ ತನಿಖೆ ನಡಿಸಿರುವ. ಹಾವೇರಿ ಶಹರ ಠಾಣೆ ಪೊಲೀಸರು. ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿ ಸಂಗ್ರಹಿಸಿ ಇಬ್ಬರು ಆರೂಪಿಗಳನ್ನು ಬಂಧಿಸಿ.
ಕದ್ದಿದ್ದ 10 ದ್ವಿಚಕ್ರ ವಾಹನಗಳನ್ನು ಪಡಿಸಿಕೊಂಡಿದ್ದಾರೆ
ಹಾವೇರಿ ಜಿಲ್ಲೆ ಎಸ್ ಪಿ ಅಂಶುಕುಮಾರ. ಅಡಿಷನಲ್ ಎಸ್ಪಿ
ಲಕ್ಷ್ಮಣ ವೈ ಶಿರಕೋಳ ಮತ್ತು ಹಾವೇರಿ ಉಪವಿಭಾಗದ
ಡಿ ವೈ ಎಸ್ ಪಿ ಎಂ ಎಸ್ ಪಾಟೀಲ್ ರವರುಗಳ
ಮಾರ್ಗದರ್ಶನದ ಹಾವೇರಿ ಶಹರ ಠಾಣೆ ಇನ್ಸ್ಪೆಕ್ಟರ್
ಮೋತಿಲಾಲ್ ಆರ್. ಪವಾರ ರವರ ಸಾರತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಸಬ್ ಇನ್ಸ್ಪೆಕ್ಟರ್ ಎಂ ಕೆ ಸೊರಟೊರ. ಮತ್ತು ಪಿ. ಡಿ. ಆರೇರ ಹಾಗೂ ಸಿಬ್ಬಂದಿಯವರಾದ :
ಸಿಹೆಚ್ ಸಿ589 ಎಂ.ಜಿ ಏರೇಶಿಮಿ, ಸಿ ಹೆಚ್ ಸಿ846 ಎಸ್. ಜಿ. ವಡ್ನಿಕೊಪ್ಪ. ಸಿ ಹೆಚ್ ಸಿ879 ಮುತ್ತಪ್ಪ ಲಮಾಣಿ,ಸಿಪಿಸಿ 1345 ಎಂ. ಕೆ. ನದಾಫ್. ಸಿಪಿಸಿ1267 ಚನ್ನಬಸಪ್ಪ.ಸಿಪಿಸಿ1271. ನೀಲಕಂಠ ನಿಂಗರಾಜು,ಸಿಪಿಸಿ1249. ಎಂ. ಸ್. ಮೇಣಸಕ್ಕನವರ. ಸಿಪಿಸಿ836 ಏಲ್. ಆರ್. ಚಂದ್ರಕಾಂತ್. ಸಿಪಿಸಿ1160 ಸುರೇಂದ್ರ ಸವದಿ, ಏಹೆಚ್ ಸಿ44 ಮಾಲತೇಶ್ ಕಬ್ಬೂರ್.
ತಾಂತ್ರಿಕ ಸಿಬ್ಬಂದಿ ಏಪಿಸಿ321 ಮಾರುತಿ ಹಾಲಭಾವಿ ಮತ್ತು ಸಿಪಿಸಿ892 ಸತೀಶ ಮಾರುಕಟ್ಟೆ ಪಾಲ್ಗೊಂಡಿದ್ದರು