logo

!!ಹೊಸ ಬಿಪಿಎಲ್ ರೇಷನ್ ಕಾರ್ಡ್!!

ದಯವಿಟ್ಟು ಎಲ್ಲಾ ವಿವರಗಳನ್ನು ಸರಿಯಾಗಿ ಓದಿ. ಯಾವುದೇ ರೀತಿಯ ಗೊಂದಲ ಬೇಡ.

2020-21 ನೇ ಸಾಲಿನಲ್ಲಿ *ಇ- ಶ್ರಮ್ ಕಾರ್ಡ್* ಹೊಂದಿರುವ ಇದುವರೆಗೆ ಯಾವುದೇ ರೇಷನ್ ಕಾರ್ಡ್ ಹೊಂದಿರದ ಮತ್ತು ಯಾವುದೇ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಹೊಂದಿರದ *ಆಯ್ದ ಇ ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಮಾತ್ರ (ಎಲ್ಲರಿಗೂ ಅಲ್ಲ)* ರಾಜ್ಯ ಸರಕಾರ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಎಲ್ಲಾ ಜಿಲ್ಲೆಗಳಲ್ಲೂ ಅವಕಾಶ ಕಲ್ಪಿಸಿದೆ.

ಈ ಬಗ್ಗೆ ಆಯ್ದ ಫಲಾನುಭವಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಹೆಸರು ಹೊಂದಿರುವವರಿಗೆ ಮಾತ್ರ ಅವಕಾಶ.

*ಬೇಕಾಗುವ ದಾಖಲೆಗಳು*

ಆಧಾರ್ ಕಾರ್ಡ್ ಇ ಶ್ರಮ್ ಕಾರ್ಡ್ ಆದಾಯ ಪ್ರಮಾಣ ಪತ್ರ . *ಕೊನೆಯದಾಗಿ ಒಂದು ವಿನಂತಿ* ಈ ಬಗ್ಗೆ ಹಲವಾರು ಸುಳ್ಳು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ದಯವಿಟ್ಟು ಯಾವುದೇ ರೀತಿಯ ಗೊಂದಲ ಬೇಡ. ಈ ಸಂದೇಶವನ್ನು ಸರಿಯಾಗಿ ಎರಡೆರಡು ಬಾರಿ ಓದಿ.

Click

https://karnatakatopnews.com/

0
2068 views