logo

ಅವೈಜ್ಞಾನಿಕ ಗುಡ್ಡ ಕೊರೆದು ರಸ್ತೆ ನಿರ್ಮಾಣ.. ಕುಸಿಯುತ್ತಿರೋ ಗುಡ್ಡ,ವಾಹನ ಸವಾರರಲ್ಲಿ ಹೆಚ್ಚಿದ ಆತಂಕ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಘಟನೆ.‌.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕಟ್ಟೆ ಕೆರೆ ಬಳಿ ಗುಡ್ಡ ಕೊರೆದು ರಸ್ತೆ ನಿರ್ಮಾಣ.ರಸ್ತೆ ಬದಿ ತಡೆಗೊಡೆ ನಿರ್ಮಾಣಕ್ಕೆ ಹೆಚ್ಚಿದ ಒತ್ತಡ.

ಜಮಖಂಡಿಯಲ್ಲಿ ಬಳಿ ಅಪಘಾತ ತಪ್ಪಿಸಲು ಸೂಕ್ತ ಕ್ರಮಕ್ಕೆ ಆಗ್ರಹ ಕಳೆದ ತಿಂಗಳು ಸುರಿದಿದ್ದ ಮಳೆಗೆ ರಸ್ತೆ ಬದಿ ಕುಸಿದಿದ್ದ ಗುಡ್ಡ.ಪ್ರಾಣಹಾನಿ ಸಂಭವಿಸುವ ಮುನ್ನ ಎಚ್ಚರ ವಹಿಸುವಂತೆ
ಜಮಖಂಡಿ ನಗರದ ಸಾಮಾಜಿಕ ಹೋರಾಟಗಾರ ಬಿ ಎಸ್ ಮಠಪತಿ ಆಗ್ರಸಿದರು.

139
17391 views