logo

69 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಧ್ವಜಾರೋಹಣ ಸಮಾರಂಭ ನಡೆಸಲಾಯಿತು.

69 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಧ್ವಜಾರೋಹಣ ಸಮಾರಂಭ ನಡೆಸಲಾಯಿತು.
ಖ್ಯಾತ ವೈದ್ಯರಾದ ಡಾ. ಎಮ್. ಎಸ್. ದಡ್ಡೇನವರ ರವರು ಧ್ವಜಾರೋಹಣ ನೆರವೇರಿಸಿದರು ಮತ್ತು ಕಾಂಗ್ರೆಸ್ ಮುಖಂಡರಾದ ಸಂತೋಷ್ ಹೊಕ್ರಾಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜು ನಾಯ್ಕರ ರವರು ಭುವನೇಶ್ವರಿ ದೇವಿಗೆ ಪುಷ್ಪ ಸಮರ್ಪಣೆ ಮಾಡಿದರು.
ಸಂಗಮೇಶ ಅಂಬಿಗೇರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಬಸವರಾಜ ಅಂಬಿಗೇರ
ತಾಲೂಕು ಅಧ್ಯಕ್ಷರು, ಬಾಗಲಕೋಟೆ
ಗಣೇಶ ನಾಯಕ
ತಾಲೂಕು ಅಧ್ಯಕ್ಷರು, ವಿದ್ಯಾರ್ಥಿ ಘಟಕ
ಸ್ಪೂರ್ತಿ ಬಳಿಗಾರ
ಚಿಟ್ಟು ನೀಲನಾಯಕ
ವಿಜಯಕುಮಾರ್ ನಾಯಕ
ಶಿವಾನಂದ ಹೊಸಗೌಡರ
ಸದ್ದಾಂ ಡೋಣಿ
ಯಲ್ಲಪ್ಪ ಕುರಕಳ್ಳಿ
ಶಶಿ ದಂಡೀನ
ರಮೇಶ ಗೌಡರ
ಮಷಾಕ್ ಸಂತಿಶಿರೂರ
ಪ್ರದೀಪ ಮಿರಜಕರ
ಶಿವಾನಂದ ತಳವಾರ
ಸಂಗಮೇಶ ಹೊಸಪೇಟ
ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

20
4052 views