AI ತಂತ್ರಜ್ಞಾನ ದಿಂದ ಅಭಿವೃದ್ಧಿ
ಇಂದಿನ ಆಧುನಿಕ ಡಿಜಿಟಲ್ ತಂತ್ರಜ್ಞಾನ ದಲ್ಲಿ ಕ್ರತಕಬುದ್ದಿಮಟ್ಟೆ ಆನ್ನುವ ತಂತ್ರಜ್ಞಾನ ಜಗತ್ತಿನ ಎಲ್ಲ ರಂಗಗಳಲ್ಲಿ ಹಬ್ಬಿದೆ ಅದರಲ್ಲೂ ಭಾರತದ ಲ್ಲಿ ಹೆಚ್ಚಿನ ಪ್ರಗತಿ ಮತ್ತು ಅಭಿವೃದ್ಧಿ ಯತ್ತ ಸಾಗಿದೆ.ಕೈಗಾರಿಕೆ,ಶಿಕ್ಷಣ,ವ್ಯಾಪಾರ ಗಳಲ್ಲಿ AI ತಂತ್ರಜ್ಞಾನ ಬಹು ಪ್ರಮುಖ ತಂತ್ರಾಂಶ ವಾಗಿದೆ.