logo

ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ ಸೋರಿಕೆ...

ಅಥಣಿ ಸುದ್ದಿ ಋಷಿವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಮಾಯನಟ್ಟಿ ಗ್ರಾಮದಲ್ಲಿ ಇರುವ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ ಇದು ಶೀತಲಗೊಂಡಿದು ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟರು ಯಾವ ಅಧಿಕಾರಿಗಳು ಬಂದು ನೋಡದೇ ಅದನ್ನು ಬಂದು ಮಾಡದೇ ನೀರು ಸರಬರಾಜು ಮಾಡುತ್ತಾ ಇರುವದು ಕಂಡು ಬಂದಿರುತ್ತದೆ ಮುಂದೆ ಆಗುವ ಅನಾಹುತಕ್ಕೆ ಯಾರು ಹೊಣೆಗಾರರು? ಆದಷ್ಟು ಬೇಗೆನೆ ಸಂಭಂದ ಪಟ್ಟ ಅಧಿಕಾರಿಗಳು ಗಮನ ಹರಸಿ ಮುಂದೆ ಆಗುವ ಅನಾಹುತ ತಡೆಯಬೇಕು ಅಂತಾ ಗ್ರಾಮಸ್ಥರ ಪರವಾಗಿ ವಿನಂತಿ

ಋಷಿವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕರು.......ಮಹಾದೇವ ಸ ಮಗದುಮ

0
222 views