ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಅಕ್ಟೋಂಬರ್ 4ರಂದು ಅನೀದೃಷ್ಟವಾದಿ ಧರಣಿ ಆರಂಭ
ಬೀದರ್ ಜಿಲ್ಲೆ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ನೌಕರರು ವೃಂದ ಸಂಘ ಗಳು ಹಾಗೂ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರು ಒಕ್ಕೂಟ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಡಿಯುವ ನೀರು ಮತ್ತು ಬೀದಿ ವಿದ್ಯುತ್ ದೀಪ ಸೇವೆ ಬಿಟ್ಟು ಎಲ್ಲಾ ಸೇವೆಗಳು ಸ್ಥತಿ ಗಿತ್ತಗೊಳಿಸಿ ಅಕ್ಟೋಬರ್ 4 ರಂದು ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯದರ್ಶಿ ಶರತ್ ಕುಮಾರ್ ಅಭಿಮಾನ ತಿಳಿಸಿದರು