logo

ಭವಾನಿ ಕಂಪ್ಯೂಟರ್ ಬೀದರ್ ನಲ್ಲಿ ಹಳ್ಳಿ ಜನರ ಕೆಲಸ ಮಾಡಲೆಂದು ನೇರವಾಗಿ ಹೇಳುತ್ತಾರೆ

ಭವಾನಿ ಕಂಪ್ಯೂಟರ್ ಅಲ್ಲಿ ಹಳ್ಳಿ ಜನರು ಕೆಲಸ ಮಾಡಿಸಿಕೊಳ್ಳೋಕೆ ಹೋಗಿದ್ದಾಗ ಅಲ್ಲಿನ ಕಂಪ್ಯೂಟರ್ ಆಪರೇಟರ್ ನೇರವಾಗಿ ಹಳ್ಳಿಯ ಜನರ ಕೆಲಸ ಮಾಡಲೆಂದು ಆಕ್ರೋಶವಾಗಿ ಹೇಳುತ್ತಾರೆ ಆ ಹಳ್ಳಿಯ ಜನತೆಗೆ ವಾಪಸ್ ಕಳುಹಿಸುತ್ತಾರೆ ನಾಳೆ ಬನ್ನಿ ನಾಡಿದು ಬನ್ನಿ ಎಂದು ಹೇಳುತ್ತಾರೆ ಆ ಹಳ್ಳಿಯ ಜನರನ್ನು ಆಕ್ರೋಹಿಸಿದಂತ ಕಂಪ್ಯೂಟರ್ ಆಪರೇಟರ್ ಮೇಲೆ ಕಾನೂನಿನ ಕ್ರಮ ಕೊಳ್ಳ ಬೇಕು

34
1687 views