logo

ಇಂದು ಬೀದರ ನಗರದಲ್ಲಿ ಧಾರಕಾರದ ಮಳೆ

ಇಂದು ಬೀದರ್ ನಗರದಲ್ಲಿ ಹಲವುಕಡೆ ಧಾರಕಾರದ ಮಳೆಯಿಂದಾಗಿ ನಗರದ ರಸ್ತೆಗಳೆಲ್ಲವು ಜಲವೃತ್ತಗೊಂಡವು
ವಿಶೇಷವಾಗಿ ಬೀದರ್ ಹಾಗೂ ಉದಗಿರ ರಸ್ತೆ ಯಾಗಿರುವ ಶಿವನಗರ ದಲ್ಲಿ ಅತಿ ಹೆಚ್ಚಿನ ರಸ್ತೆ ದುರಸ್ತಿ ಆಗದ ಕಾರಣ
ಮಳೆಯ ನೀರು ರಸ್ತೆಯನ್ನು ಆವರಿಸಿ ಕೊಂಡಿರುವದ ರಿಂದ ಜನರಿಗೆ ಅನೇಕ ತೊಂದರೆಗಳು ಅನುಭವಿಸುತ್ತಿದ್ದಾರೆ.

55
1999 views