Uppendra
ಉಪೇಂದ್ರ ಅವರು ಈಚೆಗೆ ಒಂದು ಗುಡ್ ನ್ಯೂಸ್ ನೀಡಿದ್ದರು. 'ಸೂಪರ್ ಸ್ಟಾರ್' ರಜನಿಕಾಂತ್ ಅಭಿನಯದ 'ಕೂಲಿ' ಸಿನಿಮಾದಲ್ಲಿ ಒಂದು ಪ್ರಮುಖವನ್ನು ಉಪೇಂದ್ರ ನಿಭಾಯಿಸುತ್ತಿದ್ದಾರೆ.ಇದೀಗ ಮತ್ತೊಂದು ವಿಷಯ ಕೇಳಿಬಂದಿದೆ. ಅದೇನಪ್ಪ ಅಂದ್ರೆ, ಉಪೇಂದ್ರ ನಟಿಸುತ್ತಿರುವ ಇದೇ ಸಿನಿಮಾದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಕೂಡ ಬಣ್ಣ ಹಚ್ಚುವ ಸಾಧ್ಯತೆ ...