logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆ ಹಾಗೂ ವಿವಿಧ ದಲಿತ ಸಂಘಟನೆಗಳ ಪರ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಭಟನೆ

ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಹಟಾವು ಚಿಕ್ಕಬಳ್ಳಾಪುರ ಎಸ್. ಸಿ./ಎಸ್. ಟಿ. ಬಚಾವೋ ಬೃಹತ್ ಪ್ರತಿಭಟನೆ ಮಾಡಲಾಯಿತು ದಿನಾಂಕ 19/9/24ರಂದು ಗುರುವಾರ ಸಮಯ 11:30ಕ್ಕೆ ಸ್ಥಳ ಜೈ ಭೀಮ್ ಮೆಮೊರಿಲ್ ಹಾಸ್ಟೆಲ್ ಚಿಕ್ಕಬಳ್ಳಾಪುರ
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರು ಡಿ ವಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರು ಚಂದ್ರಕಾಂತ್ ನಡಿಗೇರ್, ಉತ್ತರ ಕರ್ನಾಟಕ ವಿಭಾಗ ರಾಜ್ಯಾಧ್ಯಕ್ಷರು ಸಂಜೀವ್ ಮುರುಗೋಡ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಓ ಎಸ್, ಜಂಟಿ ಕಾರ್ಯದರ್ಶಿ ಅಂಬಣ್ಣ ಹಾಗೂ ಸಂಘಟನೆಯ ಎಲ್ಲ ಮುಖಂಡರು ಭಾಗವಹಿಸಿದ್ದರು.

184
9599 views

Comment