
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕೊಪ್ಪಳ.05.09.2024
ಕೊಪ್ಪಳ ಜಿಲ್ಲಾ ಮತ್ತು ತಾಲೂಕ ಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರಧಾನ
ಕುಷ್ಟಗಿ ತಾಲೂಕಿನ.
ದೋಟಿಹಾಳ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ದೋಟಿಹಾಳ
ಮಕ್ಕಳ ನೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದ .....ಶ್ರೀಮತಿ ಫಾತಿಮಾ ಶೇಖ್ .ಉರ್ದು ಶಿಕ್ಷಕಿ .... ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ದೋಟಿಹಾಳ ತಾಲೂಕ ಕುಷ್ಟಗಿ ಜಿಲ್ಲಾ ಕೊಪ್ಪಳ. ಇವರಿಗೆ ಜಿಲ್ಲೆಯ ಎಲ್ಲಾ ಉರ್ದು ಹಾಗೂ ಕನ್ನಡ ಶಿಕ್ಷಕರ ಅಭಿನಂದನೆಗಳು
ಅಭಿಪ್ರಾಯಪಟ್ಟರು. ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ನಂತರ ಶಾಸಕರು ರಾಘವೇಂದ್ರ ಹಿಟ್ಟನಾಳ ಮಾತನಾಡಿದರು ಹಿಂದಿನ ಪುರಾಣಗಳನ್ನು ಓದಿ ನೋಡಿದಾಗಲೂ ಸಹಿತ ಎಲ್ಲಾ ದೇವಾನು ದೇವತೆಗಳಿಗೂ ಗುರುವಿನ ಬಗ್ಗೆ ಅವರ ಮಾರ್ಗದರ್ಶನದಿಂದ ಅವರು ಆನೇಕ ಸಾಧನೆಗಳನ್ನು ಮಾಡಿದ್ದಾರೆ ಶಕ್ತಿಯನ್ನು ಹೊಂದಿದ್ದಾರೆ ಅಂತಹ ಗುರುಗಳನ್ನು ಗೌರವದಿಂದ ಕಾಣಬೇಕು
ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.
ಶಿಕ್ಷಕರು
ಹೇಳುವಂತಹ ಮಾರ್ಗದರ್ಶನದಂತಹ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾಗಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥ'ಕತೆಯನ್ನು ಕಾಣುತ್ತದೆ ಎಂದರು.
ರಾಜ್ಯದ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ತುಂಬಾ ಶ್ರಮಹಾಕುವಂತವರಾಗಿದ್ದಾರೆ ಯಾರಿಗು ಬೇಧಭಾವ ಮಾಡದೇ ನಮ್ಮ ಬದುಕಿಗೆ 'ಹೊಸದಾರಿಯನ್ನು ಕಟ್ಟಿಕೊಳ್ಳುತ್ತಾರೆ ಎಂದು ತಮ್ಮ ಏಕರೂಪದ ಶಿಕ್ಷಣವನ್ನು ನೀಡುವ
ಶಿಕ್ಷಕರಿಗೆ ಬಹುಮಾನವನ್ನು
ನೀಡಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಶಿಕ್ಷಕರ ಅಭಿಪ್ರಾಯಗಳು . ಈ ಸಂದರ್ಭದಲ್ಲಿ , ಹಂಚಿಕೊಂಡರು
ಈ ಕಾರ್ಯಕ್ರಮದಲ್ಲಿ. ಶಾಸಕರಾದ ರಾಘವೇಂದ್ರ ಹಿಟ್ನಾಳ್ ಗಣ್ಯರಾದ ಅಮ್ಜದ್ ಪಟೇಲ
ಸೇರಿದಂತೆ ಆನೇಕ ಶಿಕ್ಷಕರು. ಶಿಕ್ಷಕಿಯರು . ಭಾಗಿಯಾದರು