logo

ಡಾ. ಮಹದೇವಪ್ಪ ಮಡ್ದೆಪ್ಪ ದಳವಾಯಿ ಡಾಕ್ ಡಾ. ಮಹದೇವಪ್ಪ ದಳವಾಯಿ ಪ್ರೌಢಶಾಲೆ,ಕೌಜಲಗಿ ಯಲ್ಲಿ ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು

ಡಾ. ಮಹದೇವಪ್ಪ ಮಡ್ದೆಪ್ಪ ದಳವಾಯಿ ಪ್ರೌಢಶಾಲೆ ,ಕೌಜಲಗಿ ಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ವಿವೇಕಾನಂದ ಲಕ್ಕಪ್ಪ ಹಳ್ಳೂರ್ ವಹಿಸಿದರು ಹಾಗೂ ಸಹ ಶಿಕ್ಷಕರಾದ ಎಲ್ ಎಚ್ ಕೌಜಲಗಿ, ವಿ ಕೆ ಬಂಡಿವಡ್ಡರ್ ,ಎಂ ಡಿ ಕಟ್ಟಿಮನಿ, ಎಸ್ ಆರ್ ಉಪ್ಪಿನ್, ಎಸ್ ಎಸ್ ಹೊಸಕೋಟಿ ಶ್ರೀಮತಿ ಮೋಹಿನಿ ನಾಯ್ಕರ್ ಉಪಸ್ಥಿತರಿದ್ದರು ಮತ್ತು ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು

0
1935 views