ಅಕ್ಷರ ವಿದ್ಯಾ ವಿಹಾರ್ ಮಾಡರ್ನ್ ಸ್ಕೂಲ್ ಮಾಲಿಂಗಪುರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು
ಸಭೆಯ ಗೌರವ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿಗಳಾದ ಡಾ. ವಿನೋದ್ ಮೇತ್ರಿ,
ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಡಾ. ತೆಜೇಶ್ವಿತಾ ಮೇತ್ರಿ ಹಾಗೂ ಅತಿಥಿ ಸ್ಥಾನವನ್ನು ಅಕ್ಷರ ಪಿಯು ಕಾಲೇಜ್ ಮಾಲಿಂಗಪುರದ ಶ್ರೀ ಮಹೇಶ್ ಉಪ್ಪಿನ್ ಸರ್ ಅಕ್ಷರ ಶಾಲೆಯ ಪ್ರಾಚಾರ್ಯರಾದ ಶರಣು ಅಂಗಡಿ, ಸಹ ಶಿಕ್ಷಕರು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು