ಅಕ್ಷರ ವಿದ್ಯಾ ವಿಹಾರ ಮರ್ಡನ್ ಸ್ಕೂಲ್ ಮಹಾಲಿಂಗಪುರದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು
ಸಭೆಯ ಗೌರವ ಅಧ್ಯಕ್ಷತೆಯನ್ನು ಡಾ. ವಿನೋದ್ ಮೈತ್ರಿ ಸರ್ ವಹಿಸಿಕೊಂಡಿದ್ದರು ಅಧ್ಯಕ್ಷತೆ ಸ್ಥಾನವನ್ನು ಡಾ. ತೇಜೇಸ್ವಿತಾ ಮೇತ್ರಿ ಅವರು ಹಾಗೂ ಅತಿಥಿ ಸ್ಥಾನವನ್ನು ಮಹೇಶ್ ಉಪ್ಪಿನ್ ಸರ್ ವಹಿಸಿಕೊಂಡಿದ್ದರು ಮತ್ತು ಪ್ರಾಚಾರ್ಯರಾದ ಶರಣು ಅಂಗಡಿ, ಸಹ ಶಿಕ್ಷಕರು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು