logo

ಗಂಡು ಮೆಟ್ಟಿನ ನಾಡು ಬೈಲಹೊಂಗಲದ ಪುರಸಭೆಯ ಕಾರ್ಯಾಲಯದ ಆವಿರೋಧ ಆಯ್ಕೆಯಾಗಿ

ಗಂಡು ಮೆಟ್ಟಿನ ನಾಡು ಬೈಲಹೊಂಗಲದ ಪುರಸಭೆಯ ಕಾರ್ಯಾಲಯದ ಆವಿರೋಧ ಆಯ್ಕೆಯಾಗಿ ಶ್ರೀಯುತ್ ವಿಜಯ ಎಸ್ ಬೋಳಣ್ಣವರ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಉಪಾಅಧ್ಯಕ್ಷರಾಗಿ ಜನಾಬ್ ಬುಡ್ಡೆಸಾಬ ಶಿರಸಂಗಿ ಅವರು ಆಯ್ಕೆಯಾಗಿದ್ದಾರೆ... ಸಮಸ್ತ ಬೈಲಹೊಂಗಲ ನಾಡಿನ ಜನತೆಯ ಪರವಾಗಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು....💐💐💐

19
9678 views