logo

ಹಿಮಾಚಲ್ ಪ್ರದೇಶದಲ್ಲಿ ಸಫ್ಟೇಬರ್ 14 ರಿಂದ್ ಪಡೆಯಲಿರುವ ಜ್ಯೂನಿಯರ್ ನ್ಯಾಷನಲ್ ಟಿ-10 ತೆನಿಸ್ ಕ್ರಿಕೆಟ್ ಚೇಂಪಿಯನ್ಶಿಪ್ ನಲ್ಲಿ ಶಿವಣಗಿ ಗ್ರಾಮದಿಂದ ಆಯ್ಕೆ ಯದ್ ಸಾಹಿಲ್ ದೊಡಮನ್ನಿ, &ಸಂದೀಪ ದೊಡಮನ್ನಿ, ಅಭಿನಂದನೆಗಳು

ಶಿವಣಗಿ ಗ್ರಾಮದಿಂದ್ (11-09-2023) ಸಾಹೀಲ್ ಮತ್ತು ಸಂದೀಪ್ ಅವರು Junior National T-10 Tennis Cricket Championship ಆಯ್ಕೆಯಾಗಿದ್ದು, ಈ ಸಂಗತಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಹೆಮ್ಮೆ ತರುವಂತಹದ್ದಾಗಿದೆ. ಇವರಿಬ್ಬರೂ ವಿಜಯಪುರ ಜಿಲ್ಲೆಯ ಶಿವನಗಿ ಗ್ರಾಮ್ ದಿ0ದ್ ಆಯ್ಕೆಯಾದವರು, ಅವರು ಈಗ ಹಿಮಾಚಲ ಪ್ರದೇಶಕ್ಕೆ 11-09-2024 ರೆಂದು ತೆರಳುತ್ತಿದ್ದಾರೆ.

ಇವರ ಈ ಯಶಸ್ಸು, ಕ್ರೀಡಾ ಕ್ಷೇತ್ರದಲ್ಲಿ ತೋರಿದ ಅವರ ನಿರಂತರ ಪರಿಶ್ರಮ ಮತ್ತು ನಿಷ್ಠೆಯ ಫಲವಾಗಿದ್ದು, ಇತರ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗುತ್ತಿದೆ. ಈ ಟ್ರೇನಿಂಗ್ ಅವರ ಕ್ರೀಡಾ ಜೀವನದಲ್ಲಿ ಹೊಸ ಇಂಪು ನೀಡಲಿದ್ದು, ಅವರಿಗೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಲಿದೆ.

ಮಹತ್ವದ ಸಾಧನೆ: ಸಾಹಿಲ್ ದೊಡಮನ್ನಿ, &ಸಂದೀಪ ದೊಡಮನ್ನಿ ಅವರ ಈ ಸಾಧನೆಯು ನಮ್ಮ ಶಿವಣಗಿ ಗ್ರಾಮದ ಹೆಮ್ಮೆ ತರುವಂತಹದ್ದಾಗಿದೆ. ಇವರಿಗೆ ಮುಂದಿನ ತರಬೇತಿ ಮತ್ತು ಪಂದ್ಯಗಳಲ್ಲಿ ಯಶಸ್ಸು ದೊರಕಲೆಂದು ಹಾರೈಸುತ್ತೇವೆ.ಇವರ ಆಯ್ಕೆ ಮತ್ತು ಮುಂದಿನ ಹಾದಿಯ ಕುರಿತು ಮಾತನಾಡಿದ ಕೋಚ್, ಸಂಜೀವ ಹಾದಿಮನ್ನಿ
"ಇವರು ತಮ್ಮ ಶ್ರೇಷ್ಠ ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ತಂಡಕ್ಕೆ ಮಹತ್ವದ ಕೊಡುಗೆ ನೀಡಲಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.ಮತ್ತೊಮ್ಮೆ ಇವರಿಗೆ ಶಿವಣಗಿ ಗ್ರಾಮದ ಜನರೂ ಹೃತ್ಪೂರ್ವಕ ಅಭಿನಂದನೆಗಳು! ಹೇಳಿದಾರೆ

4
8777 views