logo

ವಿಶ್ವಕರ್ಮ ಜಯಂತಿಯ ಅಂಗವಾಗಿ ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವಿಶ್ವಕರ್ಮ ಜಯಂತಿಯ ಅಂಗವಾಗಿ ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೀದರ್ : ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿ ಪೂಜಾ ಮಹೋತ್ಸವದ ಅಂಗವಾಗಿ

ಡಾ|| ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಜಿಲ್ಲೆ ಹಾಗೂ ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ (ರಿ) ಬೀದರ ವತಿಯಿಂದ

ಬೀದರ ಜಿಲ್ಲೆಯ ವಿಶ್ವಕರ್ಮ ಸಮಾಜದ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದ್ವಿತೀಯ ಪರಿಕ್ಷೆಯಲ್ಲಿ ಕನಿಷ್ಟ 80 ಪ್ರತಿಷತಕಿಂತ ಹೆಚ್ಚು ಅಂಕ ಗಳಿಸಿ ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ

*ಪ್ರತಿಭಾ ಪುರಸ್ಕಾರ ಪ್ರಶಸ್ತಿ”*
ನೀಡಿ ಗಣ್ಯರ ಸಮುಖದಲ್ಲಿ ಗೌರವಿಸಲಾಗುವುದು.

ಆದ್ದರಿಂದ ಬೀದರ ಜಿಲ್ಲೆಯ ವಿಶ್ವಕರ್ಮ ಸಮಾಜಕ್ಕೆ ಸಂಭoಧಿಸಿದ ವಿದ್ಯಾರ್ಥಿಗಳು

ದಿನಾಂಕ: 10-09-2024 ರೊಳಗಾಗಿ ಉತ್ತೀರ್ಣ ಪ್ರಮಾಣ ಪತ್ರದ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿ ದಾಖಲೆಗಳನ್ನು ಲಗುತ್ತಿಸಿ, ಭಾವ ಚಿತ್ರ ಉಳ್ಳ ಸ್ವ-ವಿವರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಬೀದರ್ ಜಿಲ್ಲಾ ಅಧ್ಯಕ್ಷರು ಶ್ರೀ ಮಹೇಶ್ ಪಂಚಾಳ ಮನವಿ ಮಾಡಿಕೊಂಡಿದ್ದಾರೆ

ಶ್ರೀ ವಿಶ್ವಕರ್ಮ ಶಿವಾನಂದ
ಪ್ರಧಾನ ಕಾರ್ಯದರ್ಶಿ
ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ (ರಿ) ಬೀದರ

ನಂ. 9-7-290, ನೋವೆಲ್ ಕಂಪ್ಯೂಟರ್, ಆಕ್ಸಿಸ್ ಬ್ಯಾಂಕ್ ಹತ್ತಿರ, ವಿದ್ಯಾನಗರ ಕ್ರಾಸ್ ರೋಡ, ರಾಮ ಚೌಕ್ ಬಿ ವಿ ಬಿ ಕಾಲೇಜು ರೋಡ್ ಗಾಂಧಿ ಗಂಜ್ ಬೀದರ - 585403 ಮೂ.:-9902562143, 9916143123

217
10970 views