logo

12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ

ರಾಯಬಾಗ : 12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಯುವಕನನ್ನು ಸಾರ್ವಜನಿಕರು ಹಿಡಿದು ರಾಯಬಾಗ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ....

ರಾಯಬಾಗ ರೈಲ್ವೇ ಸ್ಟೇಶನ್ ಕೈರಕೋಡಿ ನಿವಾಸಿ ಸುನಿಲ್‌ ಧೀಪಾಳೆ ಎಂಬ ಯುವಕ ಇಂದು ಮಧ್ಯಾಹ್ನ ಕಂಚಕರವಾಡಿ ರೋಡ್ ಕಡೆಗೆ ಹೋಗುತ್ತಿರುವ ಶಾಲಾ ಬಾಲಕಿಯನ್ನು ಬೈಕ್ ಮೇಲೆ ಡ್ರಾಪ್ ಮಾಡುವ ನೆಪದಲ್ಲಿ ತೆಗ್ಗು ಪ್ರದೇಶದಲ್ಲಿ ಬಾಲಕಿಯನ್ನು ಅತ್ಯಾಚಾರ ಎಸಗಲು ಪ್ರಯತ್ನ ಪಟ್ಟಾಗ ಬಾಲಕಿ ಚಿರಾಟ್ ಕೇಳಿ ಸುತ್ತ ಮುತ್ತ ಇರುವ ಸಾರ್ವಜನಿಕರು ಯುವಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಯುವಕನ ಮೇಲೆ ಪೋಕೋ ಕೇಸ್ ದಾಖಲು ಮಾಡಲಾಗಿದೆ

8
5215 views