logo

ಶಶಿ ಕುಮಾರ್ ನ್ಯೂಸ್ 3 ಡಿಜಿಟಲ್ ಮೀಡಿಯಾ. ವಿರಾಜಪೇಟೆ

ಕಳೆದ ಎರಡು ವರ್ಷದಿಂದ ನ್ಯೂಸ್ 3 ಡಿಜಿಟಲ್ ಮಿಡಿಯಾ ಸುದ್ದಿ ಸಂಸ್ಥೆಯನ್ನು ಕಟ್ಟಿ ಸುಮಾರು 800 ಕ್ಕೂ ಹೆಚ್ಚು ವಿಡಿಯೋ ಸುದ್ದಿಗಳನ್ನು ಮಾಡಿ ಸಾಮಾಜಿಕವಾಗಿ. ಗುರುತಿಸಿಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ. ಹಾಗೂ ಸುದ್ದಿ ಪ್ರಸಾರ ಮಾಡಿ ಫಲ ಶ್ರುತಿಯನ್ನು ಕಂಡಿದೆ. ಮುಂದೆ ನಿಮ್ಮೆಲ್ಲರ ಬೆಂಬಲ ಈಗೆ ಇರಬೇಕೆಂದು ನಿಮ್ಮಲ್ಲಿ ಕೇಳಿ ಕೊಳ್ಳುತ್ತೇನೆ.
Aima ಸಂಸ್ಥೆಗೆ ನನ್ನ ಧನ್ಯವಾದಗಳು 🙏🙏

10
2796 views
1 comment  
  • Harish Kumar B

    ಧನ್ಯವಾದಗಳು. 🙏