logo

ಆಚಾರ್ಯ ಬಾಲಕೃಷ್ಣ ಜಿ ಜನ್ಮದಿನದ ಅಂಗವಾಗಿ ಜಡಿ-ಬೂಟಿ ವಿತರಣೆ : ಯೋಗದ ಮಹತ್ವ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಅದರ ಪಾತ್ರ ಕುರಿತು ಪ್ರಾಧ್ಯಾಪಕರಿಂದ ಹಿತನುಡಿಗಳು

ಪತಂಜಲಿ ಯೋಗ ಸಮಿತಿ, ರಾಯಬಾಗ ಮತ್ತು ಹುಕ್ಕೇರಿ ಆಯೋಜಿಸಿದ್ದ ಆಚಾರ್ಯ ಬಾಲಕೃಷ್ಣ ಜಿ ಜನ್ಮದಿನದ ಪರವಾಗಿ ಜಡಿ-ಬೂಟಿ ವಿತರಣೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆಚಾರ್ಯ ಬಾಲಕೃಷ್ಣ ಜೀ ರವರ ಜನ್ಮ್ ದಿನದ್ ಬಗ್ಗೆ ಹಾಗೂ ಯೋಗದ್ ಮಹತ್ವ ಮತ್ತು ಆರೋಗ್ಯ್ ನಿರ್ವಹಣೆಯಲ್ಲಿ ಯೋಗದ್ ಪಾತ್ರದ ಬಗ್ಗೆ ನಾಲ್ಕು ಹಿತ್ ನುಡಿಗಳು. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ.. Dr , ಆರ್. ಕೆ ಪಾಟೀಲ್ ಸರ್ ರವರು ಮಾತನಾಡಿದರು

9
2794 views