logo

ಪ್ರಕಾಶ ಚವಾಣ್ ನೇತೃತ್ವ ಪ್ರತಿಭಟನೆ

ಬಿಜೆಪಿ ಎಸ್‌ಸಿ ಮೋರ್ಚಾ, ವಿಜಯಪುರ ನಗರ ಮಂಡಲ
ಹಾಗೂ ರಾಷ್ಟ್ರೀಯ ಬಂಜಾರಾ ಪರಿಷದ್ ಯುವ ಘಟಕದ
ರಾಜ್ಯಾಧ್ಯಕ್ಷ ಪ್ರಕಾಶ ಚವಾಣ್ ನೇತೃತ್ವದಲ್ಲಿ ಸಹ ಪ್ರತಿಭಟನೆ
ನಡೆಯಿತು.

ಅಥರ್ಗಾ ಗ್ರಾಮ ಲೆಕ್ಕಾಧಿಕಾರಿ ಯುವರಾಜ ನಿಂಬರಗಿ
ಕಾಗದ ಪತ್ರದ ವಿಷಯಕ್ಕಾಗಿ ರವಿ ರಾಠೋಡಗೆ ಅವಾಚ್ಯ
ಪದಗಳಿಂದ ನಿಂದಿಸಿದ್ದಾರೆ.

ಬಂಜಾರಾ ಸಮುದಾಯಕ್ಕೆ ಅವಮಾನಿಸಿದ್ದಾರೆ. ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕೆಂದು ಪ್ರಕಾಶ ಚವಾಣ್
ಆಗ್ರಹಿಸಿದರು.

ಮುಖಂಡರಾದ
ಪ್ರಕಾಶ ಚವಾಣ್, ಗೋಪಾಲ ಪೂಜಾರಿ, ಅನಿಲ ನಾಯಕ , ರವಿ ರಾಥೋರ್ ,ಅರವಿಂದ್ ಪವಾರ್,ರಾಕೇಶ್ ರಜಪೂತ್,ಸಂತೋಷ್ ಪವಾರ್ ,ಶಿವಾನಂದ ರಾಥೋಡ್,ಸುಭಾಷ್ ನಾಯಕ್,ಮತ್ತಿತರರಿದ್ದರು.

9
7379 views