logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ತಹಶೀಲ್ದಾರ್ ಆಫೀಸಿನಲಿ ಗಲಿಜೋ ಗಲೀಜು..

ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ತಹಶೀಲ್ದಾರ್ ಆಫೀಸಿನಲಿ ಗಲಿಜೋ ಗಲೀಜು..


ಬೆಳಗಾವಿ ಜಿಲ್ಲೆ ರಾಯಬಾಗ್ ತಾಲೂಕಿನಲ್ಲಿ ತಹಶೀಲ್ದಾರ್ ಆಫೀಸ್ ಸ್ವಚ್ಛತೆ ಇಲ್ಲದಂತಾಗಿದೆ ಗುಟ್ಕಾ ಚೀಟಿ ನೀರಿನ ಬಾಟಲ್ ಬ್ಯಾರೆಲ್ ನಲ್ಲಿ ತುಂಬಿ ಚೆಲ್ಲುತ್ತಿರುವ ಗಲೀಜೋ ಕಾಗದು ಗಲಿಜು? ನಾಮಫಲಕ ಇಲ್ಲದೆ ತಹಶೀಲ್ದಾರ್ ಆಫೀಸ್?


ದೃಶ್ಯಾವಳಿಯಲ್ಲಿ ನೀವು ನೋಡಬಹುದು ಯಾವ ರೀತಿ ಗಲೀಜು ಇದೆ ಎನ್ನುವುದನ್ನು ಎಷ್ಟೊಂದು ಸ್ವಚ್ಛತೆ ಇದೆ ಅನ್ನೋದನ್ನ?

ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಗಳು ಇದು ಸ್ವಚ್ಛತೆ ಇದೆ ಕಣ್ಣಿಗೆ ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಇಲಾಖೆ? ಕಾದು ನೋಡಬೇಕು?

141
2517 views

Comment