ಕೆನರಾ ಕ್ಷೇತ್ರದ ಎಂಪಿ ಸೀಟ್ ಡಾಕ್ಟರ್ ಅಂಜಲಿ ನಿಂಬಾಲ್ಕರ್ ಏಪ್ರಿಲ್ 16ನೇ ತಾರೀಖಿನಂದು ಕಾರವಾರದಲ್ಲಿ ನಾಮಪತ್ರ ಸಲ್ಲಿಕೆ
ಬೆಳಗಾವಿ ಜಿಲ್ಲೆಯ ಖಾನಾಪುರದವರಾದ ಇವರು ಮಹಿಳೆಯರ ಸ್ಪೆಷಲ್ ಡಾಕ್ಟರ್ ಅಂಜಲಿ ನಿಂಬಾಲ್ಕರ್ ಆಗಿರುತ್ತಾರೆ. ಕಾಂಗ್ರೆಸ್ ಪಕ್ಷದ ಎಂಪಿ ಸೀಟ್ಗಾಗಿ ಆಯ್ಕೆಯಾಗಿದ್ದು, 2024 ಡಿಸೆಂಬರ್ 16ನೇ ತಾರೀಕಿನಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ನಾಮಪತ್ರ ಕಾರವಾರದಲ್ಲಿ ಸಲ್ಲಿಸಲಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವುದರಿಂದ ಕರ್ನಾಟಕ ಸರ್ಕಾರದ ಸಹಕಾರವು ಅತಿ ಹೆಚ್ಚಾಗಿ ಇರುತ್ತದೆ.