ಮಲೆ ಮಹದೇಶ್ವರ ಬೆಟ್ಟದ ಮಾಸಿಕ ಹುಂಡಿ ಹಣ ಎಣಿಕೆ. 25 ದಿನದಲ್ಲಿ ದಾಖಲೆಯ 3.13 ಕೋಟಿ ಹಣ ಸಂಗ್ರಹ. ನಿನ್ನೆ ಮುಂಜಾನೆಯಿಂದ ರಾತ್ರಿ 11 ರವರೆ
ಮಲೆ ಮಹದೇಶ್ವರ ಬೆಟ್ಟದ ಮಾಸಿಕ ಹುಂಡಿ ಹಣ ಎಣಿಕೆ. 25 ದಿನದಲ್ಲಿ ದಾಖಲೆಯ 3.13 ಕೋಟಿ ಹಣ ಸಂಗ್ರಹ. ನಿನ್ನೆ ಮುಂಜಾನೆಯಿಂದ ರಾತ್ರಿ 11 ರವರೆಗೆ ನಡೆದ ಹುಂಡಿ ಎಣಿಕೆ.ಮಹಾ ಶಿವರಾತ್ರಿ,ರಜಾ ದಿನಗಳು ಮತ್ತು ಶಕ್ತಿ ಯೋಜನೆ ಹಿನ್ನೆಲೆ.ಶ್ರೀಕ್ಷೇತ್ರಕ್ಕೆ ಹರಿದು ಬಂದ ಲಕ್ಷಾಂತರ ಭಕ್ತರು.ಹುಂಡಿ ಹಣದಲ್ಲೂ ದಾಖಲೆ ಪ್ರಮಾಣದ ಹಣ ಸಂಗ್ರಹ.ಪ್ರಾಧಿಕಾರ ಕಾರ್ಯದರ್ಶಿ ಎ.ಈ ರಘು ಮತ್ತು ನೂರಾರು ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆದ ಎಣಿಕೆ. ಹುಂಡಿಯಲ್ಲಿ ಬರೋಬ್ಬರಿ 3,13,00,913 ರೂ ನಗದು,47 ಗ್ರಾಂ ಚಿನ್ನ, 2 ಕೆಜಿ 309 ಗ್ರಾಂ ಬೆಳ್ಳಿಸಂಗ್ರಹಹುಂಡಿಯಲ್ಲಿ ರದ್ದಾರ 2 ಸಾವಿರ ಮುಖ ಬೆಲೆಯ 26 ನೋಟುಗಳು ಜೊತೆಗೆ ಬಾಂಗ್ಲಾ, ನೇಪಾಳ,ಮಲೇಷಿಯಾ ದೇಶದ 7 ನೋಟುಗಳು ಪತ್ತೆ.