logo

ನೀತಿ ಸಂಹಿತೆ ಹಿನ್ನೆಲೆ ಆಲಮೇಲ ಪಟ್ಟಣದಲ್ಲಿ ಬ್ಯಾನರ ತೆರವುಗೊಳಿಸಲಾಯಿತು.

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಪಂಚಾಯತ ಮುಖ್ಯಾಧಿಕಾರಿ ಸುರೇಶ ನಾಯ್ಕ ಅವರು ತಮ್ಮ ಸಿಬ್ಬಂದಿಯೊಂದಿಗೆ ರವಿವಾರ ದಿನ ಬೆಳಿಗ್ಗೆ 6 ಗಂಟೆಯಿಂದಲೇ ಅನಧಿಕೃತ ಧ್ವಜ ಹಾಗೂ ಬ್ಯಾನರಗಳನ್ನು ತೆರವುಗೊಳಿಸಿದರು.

22
9546 views