ಕಾರ ಖರೀದಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ! ಕಾರಿನ ಬೆಲೆ ಎಷ್ಟು ಗೊತ್ತೇನು?
ಕಾರ ಖರೀದಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ! ಕಾರಿನ ಬೆಲೆ ಎಷ್ಟು ಗೊತ್ತೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇರುವ ಕಾರ್ ಕ್ರೇಜ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಟ ದರ್ಶನ್ ಬಳಿ ಲ್ಯಾಂಬೋರ್ಘಿನಿ, ಜಾಗ್ವಾರ್, ಫೋರ್ಡ್ ಮಸ್ಟಾಂಗ್, ಪೋರ್ಷೆ ಮುಂತಾದ ಐಷಾರಾಮಿ ಕಾರುಗಳಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಆಡಿ ಹಾಗೂ ಬಿಎಂಡಬ್ಲ್ಯೂ ಕಾರುಗಳಿಗೆ ಒಡತಿ. ಇದೀಗ ವಿಜಯಲಕ್ಷ್ಮೀ ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರಿಗೆ ವಿಜಯಲಕ್ಷ್ಮೀ ಮಾಲೀಕರಾಗಿದ್ದಾರೆ.
ಹೌದು.. 'ದಾಸ' ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊಸ ಕಾರು ಕೊಂಡುಕೊಂಡಿದ್ದಾರೆ. ಹೊಸ ರೇಂಜ್ ರೋವರ್ ಇವೊಕ್ ಕಾರನ್ನ ವಿಜಯಲಕ್ಷ್ಮೀ ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಓನರ್ ಆಗಿರುವ ವಿಜಯಲಕ್ಷ್ಮೀ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರಾಟ್ಸ್ ಎನ್ನುತ್ತಿದ್ದಾರೆ.
ಅಂದ್ದಾಗೆ, ವಿಜಯಲಕ್ಷ್ಮೀ ಅವರು ಖರೀದಿ ಮಾಡಿರುವ ಕಾರಿನ ಬೆಲೆ ಎಷ್ಟು ಗೊತ್ತಾ? ಹೊಚ್ಚ ಹೊಸ ರೇಂಜ್ರೋವರ್ ಇವೊಕ್ ಪ್ರೈಝ್ ರೇಂಜ್ - 67 ರಿಂದ 84 ಲಕ್ಷ..