ಬಳ್ಳಾರಿಯ ಶಿವ ಗಂಗಾ ಥೇಟರ್ ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭೇಟಿ
ಬಳ್ಳಾರಿ:ಉತ್ತರ ಕರ್ನಾಟಕ ಭಾಗದ ಕಥೆ ಹಿನ್ನೆಲೆಯುವಳ್ಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ನಟ ಶಿವರಾಜಕುಮಾರ್ ಉತ್ತರ ಕರ್ನಾಟಕ ವಿಜಯಾತ್ರೆ ಆರಂಭಿಸಿದ್ದಾರೆ.
ಸೋಮವಾರದಂದು ಬಳ್ಳಾರಿಯಲ್ಲಿ ಕರಟಕ-ದಮನಕ ಸಿನಿಮಾ ಪ್ರಮೋಷನ್ ಗೆ ಬಂದ ನಟ ಶಿವಣ್ಣ ನೂಕು ನುಗ್ಗಲು ಉಂಟಾಗಿದೆ,ಅಭಿಮಾನಿಗಳಿಗೆ ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.
ಬಳ್ಳಾರಿಯ ಪೋಲ ಹೋಟೆಲ್ ಅಂದ್ರೆ ಶಿವಣ್ಣ ರಿಗೇ ಬಹಳ ಇಷ್ಟ ಏಕೆಂದರೆ 15 ವರ್ಷಗಳಿಂದ ರಾಜವಂಶದವರು ಬಳ್ಳಾರಿಗೆ ಯಾರೇ ಬಂದರೂ ಇಲ್ಲಿಗೆ ಒಮ್ಮೆ ಭೇಟಿ ನೀಡಿ ಹೋಗುತ್ತಾರೆ.