logo

Water tank lobby from Karnataka

ಬೆಂಗಳೂರಿನಲ್ಲಿ ಈ ವರ್ಷ ಜಲಕ್ಷಾಮ ಆಗಿದೆ.ಏಕೆಂದರೆ ಬೆಂಗಳೂರಿಗೆ ನೀರಿನ ಸರಬರಾಜು ಇರುವುದು ಕಾವೇರಿ ನದಿಯಿಂದ ಆದರೆ ಇವರ್ಷ ಕಡಿಮೆ ಮಳೆ ಆಗಿರುವುದರಿಂದ ಕುಡಿಯುವ ನೀರಿಗೂ ಕೂಡ ಸಮಸ್ಯೆ ಆಗಿದೆ.ಆದರೆ ಇದನ್ನು ನಿರ್ವಹಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ.
ಅದರಲ್ಲೂ ಈಗ ನೀರಿನ ಟ್ಯಾಂಕರ್ ಲಾಬಿ ಸರ್ಕಾರವನ್ನು ನಿಯಂತ್ರಸುವಲ್ಲಿ ಯಶಸ್ವಿ ಆಗಿದೆ.ಒಂದು ಟ್ಯಾಂಕರ್ ನೀರಿಗೆ ಸಾವಿರಕ್ಕೂ ಹೆಚ್ಚು ಬೇಕೆಯನ್ನು ನಿಗದಿ ಮಾಡಿದ್ದಾರೆ ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ , ತಕ್ಷಣ ಕರ್ನಾಟಕ ಸರ್ಕಾರ ಈ ಲಾಬಿಗೆ ಮಣಿಯದೆ , ಒಂದು ಟ್ಯಾಂಕರ್ ನೀರಿಗೆ ನಿರ್ದಿಷ್ಟ ಬೆಲೆಯನ್ನು ಗೊತ್ತುಪಡಿಸಿ ಅವರಿಗೆ ಜನಸಾಮಾನ್ಯರಿಗೆ ಪೂರೈಸುವಂತೆ ಮಾಡಬೇಕು.

9
75 views