ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ (ನೀತಿ ಆಯೋಗ ಭಾರತ ಸರ್ಕಾರದ ಮಾನ್ಯತೆ) ಪಡೆದ ಸಂಘ ಸಂಸ್ಥೆಗೆ ರಾಜ್ಯ ಕಾರ್ಯಧ್ಯಕ್ಷರಾಗಿ ಅಯ್ಕೇ
ಹುಸೇನ್ ಪೀರಾ.ಡಿ (ಸೈಯದ್ ಹುಸೇನ್ ಪೀರಾ ದೊಡ್ಡಮನೆ ರವರು ಮಾನವ ಹಕ್ಕುಗಳ ಸಂರಕ್ಷಣಾ ಸಂಘ ದ ಕರ್ನಾಟಕ ರಾಜ್ಯದ ಕಾರ್ಯಾಧ್ಯಕ್ಷರಾಗಿ ನೇಮಗೊಂಡಿದ್ದಾರೆ
ಇದೇ ಸಮಯದಲ್ಲಿ ಅಯ್ಕೆ ಯಾದ ಶ್ರೀ ಹುಸೇನ್ ಪೀರಾ ರವರು , ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಹಂಗೀರ್ ಕೆ ಬಿ ಹಾಗೂ ಸಮಸ್ತ ಮಾನವ ಹಕ್ಕುಗಳ ಸಂರಕ್ಷಣಾ ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ