logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಮಲಿಂಗಾರೆಡ್ಡಿ ರಾಜೀನಾಮೆ ಟ್ರಬಲ್ ಶೂಟರ್ ಗೆ ಕಾದಿದೆಯಾ ಬಿಗ್ ಟ್ರಬಲ್

ಬೆಂಗಳೂರು ಅಭಿವೃದ್ಧಿ ಖಾತೆ ಹೈಕಮಾಂಡ್ ನೀಡುವುದಾಗಿ ಭರವಸೆ ನೀಡಿ ಜಲಸಂಪನ್ಮೂಲ ನೀಡಿ ಮನನೋಯಿಸಿದ್ದಾರೆ ಎಂದು ಸಚಿವ ರಾಮಲಿಂಗರೆಡ್ಡಿ ಮನನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ 2ನೆ ದಿನವೇ ಡಿಕೆಶಿ ಸಂಪುಟದ ಪ್ರಬಲ ವಿಕೆಟ್ ಪತನಗೊಂಡಿದ್ದು ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಸೈಲೆಂಟಾಗಿ ವೈಲೆಂಟ್ ಆಗಿದ್ದು ಅಚ್ಚರಿ ಮೂಡಿಸಿದೆ. 53 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದು ಎಂಟು ಬಾರಿಶಾಸಕರಾಗಿಆರು ಬಾರಿ ಸಚಿವರಾದ ಕೊನೆಗೂ ಗುಡ್ಬೈಹೇಳಿದ್ದಾರೆ.

15
988 views

Comment