ಪ್ರಮಾಣ ವಚನ ಸ್ವೀಕರಿಸಿದ
ಮಂತ್ರಿಗಳಿಗೆ ಖಾತೆಗಳು ಹಂಚಿಕೆ
ಮಂತ್ರಿಗಳಿಗೆ ಖಾತೆಗಳು ಹಂಚಿಕೆಯಾಗಿದ್ದು ಕಂದಾಯ ಮತ್ತು ಕ್ರೀಡೆ ಜಿ ಪರಮೇಶ್ವರ್, ಗೃಹ ಐಟಿಬಿಟಿ ಪ್ರಿಯಾಂಕ ಖರ್ಗೆ, ಗ್ರಾಮೀಣ ಅಭಿವೃದ್ಧಿ ಈಶ್ವರ್ ಖಂಡ್ರೆ, ಜಲ ಸಂಪನ್ಮೂಲ ರಾಮಲಿಂಗಾ ರೆಡ್ಡಿ , ಆರೋಗ್ಯ ಯುಟಿ ಖಾದರ್, ಆಹಾರ ಕೆಎಚ್ ಮುನಿಯಪ್ಪ , ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ್, ಬೃಹತ್ ಕೈಗಾರಿಕೆ ಎಂಬಿ ಪಾಟೀಲ್, ನಗರಾಭಿವೃದ್ಧಿ ಯತೀಂದ್ರ, ಬೆಂಗಳೂರು ಅಭಿವೃದ್ಧಿ ಕೃಷ್ಣಭರೇಗೌಡ, ಲೋಕೋಪಯೋಗಿ ಜಾರಕಿಹೊಳಿ, ಇಂಧನ ಕೆಜೆ ಜಾರ್ಜ್, ಸಾರಿಗೆ ಬೈರತಿ ಸುರೇಶ್. ಹಣಕಾಸು ಸಿಎಂ ಬಳಿ ಇದೆ.