ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಖಚಿತ
ಸಂಚಾರಿ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ವಿಭಾಗ ಜಂಟಿಯಾಗಿ ಟ್ರಾಫಿಕ್ ಏನ್ ಫೋರ್ಸ್ಮೆಂಟ್ ಕಾರ್ಯಾಚರಣೆಗೆ ಮುಂದಾಗಿದ್ದು ಅಪ್ರಾಪ್ತರ ವಾಹನ ಚಾಲನೆ ಕಾರು ಬೈಕ್ ಆಟೋ ರಿಕ್ಷಾ ಸೇರಿದಂತೆ ಸಾರ್ವಜನಿಕರು ಸಂಚಾರಿ ನಿಯಮ ಅಡ್ಡಿ ಗೊಳಿಸುವ ಅಲ್ಲದೆ ತ್ರಿಬಲ್ ರೈಡಿಂಗ್ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿದೆ ಇರುವ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು ಎಂದು ಪೋಲಿಸ್ ಕಮಿಷನರ್ ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.