logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಇಸ್ಲಾಂಬಾದ್: ಯುದ್ಧ ಪರಿಣಾಮವಾಗಿ ಮಾರುಕಟ್ಟೆ ನಿರ್ಬಂಧಗಳು ಜಾರಿಗೆ

ಇಸ್ಲಾಂಬಾದ್: ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಹೊಡೆತದಿಂದ ತತ್ತರಿಸಿದ ಪಾಕಿಸ್ತಾನದಲ್ಲಿ ಮಾರುಕಟ್ಟೆಗಳ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಅಂಗಡಿಗಳನ್ನು ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಸೋಮವಾರದಿಂದ ಗುರುವಾರದವರೆಗೆ ಮಾರುಕಟ್ಟೆಗಳು ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ.

ಇಸ್ಲಾಂಬಾದ್ ಅಧಿಕಾರಿಗಳು ತಿಳಿಸಿದಂತೆ, ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಯುದ್ಧ ಮುಗಿಯುವ ತನಕ ದೇಶದ ಸ್ಥಿತಿಗತಿಯನ್ನ ಕಾಪಾಡಲು ಈ ನಿರ್ಬಂಧಗಳು ಕೈಗೊಳ್ಳಲಾಗಿದೆ. ಶುಕ್ರವಾರ ಪ್ರತ್ಯೇಕ ಅವಧಿಗಳಿಗೆ ಮಾರುಕಟ್ಟೆ ವೈವಾಟು ನಡೆಯಲಿದೆ ಎಂದು ಕೂಡ ತಿಳಿಸಲಾಗಿದೆ.

1
223 views

Comment