ಎಸ್ಐಆರ್ ಪ್ರಕ್ರಿಯೆ ಕಾನೂನು ಬದ್ಧ
ಎಂದು ಸುಪ್ರೀಂ ಕೋರ್ಟ್ ಆದೇಶ
ಚುನಾವಣಾ ಆಯೋಗ ಎಸ್ ಐ ಆರ್ ಪ್ರಕ್ರಿಯೆ ನಡೆಸುವ ಮೂಲಕ ಶಾಸನಬದ್ಧ ಅಧಿಕಾರ ಮೀರಿ ವರ್ತಿಸುತ್ತಿದೆ ಎಂದು ಹೇಳಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಆಯೋಗದ ಪರ ಆದೇಶ ನೀಡಿದ ಹಿನ್ನೆಲೆ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿ ತೇಜಸ್ವಿ ಯಾದವ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು ತಮ್ಮ ರಾಜಕೀಯ ಸೋಲನ್ನು ಮುಚ್ಚಿಕೊಳ್ಳಲು ಆಯೋಗದ ಮೇಲೆ ವೋಟ ಚೋರಿಯ ಆರೋಪ ಸರಿಯಲ್ಲ ಎಂದು ಬಿಜೆಪಿ ತಿಳಿಸಿದೆ