logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಿರ್ಜಾಪುರದಲ್ಲಿ 604ನೇ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ

ಹೇಮರೆಡ್ಡಿ ಮಲ್ಲಮ್ಮನ 604ನೇ ಜಯಂತೋತ್ಸವ ಬೀದರ್ ಸಮೀಪದ ಟಿ ಮಿರ್ಜಾಪುರ್ ಗ್ರಾಮದಲ್ಲಿ ರೆಡ್ಡಿ ಜನ ಸಂಘದಿಂದ ಆಚರಿಸಲಾಯಿತು. ಗ್ರಾಮದ ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಮಾಣಿಕ್ ರೆಡ್ಡಿ , ಸಿಎಲ್ ರೆಡ್ಡಿ, ಅಂಬಣ್ಣ ಗೊರ್ಲಾ, ವಿಠಲ್ ರೆಡ್ಡಿ , ವಿಜಯೇಂದ್ರ ರೆಡ್ಡಿ , ಹಣಮಂತರೆಡ್ಡಿ , ಮಹೇಶ್ ರೆಡ್ಡಿ ,ಸಮಾರಂಭದಲ್ಲಿ ಭಾಗವಹಿಸಿದರು ಎಂದು ಅನಂತ ರೆಡ್ಡಿ ಟೀ ಮಿರ್ಜಾಪುರ್ ತಿಳಿಸಿದ್ದಾರೆ.

39
414 views

Comment