logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶರಣಗೌಡ ಪಾಟೀಲ್ ಸಂಕನೂರ್ ಮಲೇಷಿಯಾ ವಿದೇಶಕ್ಕೆ ಪ್ರಯಾಣ

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಶರಣಗೌಡ ಪಾಟೀಲ್ ಸಂಕನೂರ್ ಕಲಬುರಗಿ ಇವರು ಬೆಂಗಳೂರಿನಿಂದ ಮಲೇಶಿಯಾಗೆ ಹೊರಡಲಿದ್ದಾರೆ. ಎಂಪೀರಿಯಾ ಕಾರ್ಪೊರೇಷನ್ ಟ್ರೇಡಿಂಗ್ ಕೋಚಿಂಗ್ ಸೆಂಟರ್ ಮಂಗಳೂರು ಕಂಪನಿ ವತಿಯಿಂದ 240 ಲೀಡರ್ಸ್ ಸೇರಿ ನಾಳೆ ಬೆಂಗಳೂರಿನಿಂದ ಮಲೇಶಿಯಕ್ಕೆ ವಿಮಾನ ಮೂಲಕ ಹೊರಡಲಿರುವ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಧರ್ಮಣ್ಣ ಇಟ್ಗಾ ಶಿವಕುಮಾರ್ ಕಣ್ಗುಳಿ ಸಿದ್ದು ಪಾಟೀಲ್ ರು ಸನ್ಮಾನಿಸಿ ಶುಭ ಕೋರಿದರು.

9
366 views

Comment