ಡಿಜಿ ಐಜಿಪಿ ರವರ ಆದೇಶದ ಹಿನ್ನೆಲೆ, ಅನಧಿಕೃತ ಹಣ ವಸೂಲಿಗೆ ಬ್ರೇಕ್
ಗೃಹರಕ್ಷಕ ದಳದ ಸಶಸ್ತ್ರ ಪೊಲೀಸ್ ಮತ್ತು ಎಎಸ್ಐ ದರ್ಜೆ ಕೆಳಹಂತದ ಸಿಬ್ಬಂದಿಗಳು ಅಧಿಕಾರಿಗಳಅನುಪಸ್ಥಿತಿಯಲ್ಲಿನಿಯಮಬಾಹಿರವಾಗಿ ಸಾರ್ವಜನಿಕರಿಗೆ ಕಿರುಕುಳ ನೀಡಿ ಬೆದರಿಸುವ ಮೂಲಕಅನಧಿಕೃತ ಹಣ ವಸೂಲಿಮಾಡುತ್ತಿದ್ದುದಾಗಿವರದಿಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾಸಪ್ಪ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಡಿಜಿ ಮತ್ತು ಐಜಿಪಿಗಳು ಎಲ್ಲಾ ಪೊಲೀಸ್ಠಾಣೆಗಳಿಗೆಆದೇಶಹೊರಡಿಸಿ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.